ನಾನು ಸರ್ಕಾರಿ ನೌಕರ

ಕ್ರ.ಸಂ. ದಾಖಲೆ ಮಾದರಿ ವಿಷಯ ದಿನಾಂಕ ಭಾಷೆ ದಾಖಲೆ ಮೂಲ ವೀಕ್ಷಿಸಿ/ಡೌನ್‌ಲೋಡ್‌
    ಕೋವಿಡ್ -19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ಎದುರಿಸಲು ದೇಶೀಯ ವಿಮಾನಯಾನ ನಿರ್ವಾಹಕರು ಮತ್ತು ಪ್ರಯಾಣಿಕರು ಅನುಸರಿಸಬೇಕಾದ ಹೊಸ ಮಾರ್ಗಸೂಚಿಗಳ ಬಗ್ಗೆ ಆದೇಶ. 25-05-2020 ಇಂಗ್ಲಿಷ್ ನಾಗರೀಕ ವಿಮಾನಯಾನ ಸಚಿವಾಲಯ, ಭಾತರ ಸರ್ಕಾರ ವೀಕ್ಷಿಸಿ
    ಉದ್ದೇಶಿತ ಗುಂಪುಗಳಿಗೆ ಈ ಅಗತ್ಯ RMNCAH+N ಸೇವೆಗಳನ್ನು ನಿರಾಕರಿಸುವ ಸಂಬಂಧ 24-05-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ವೀಕ್ಷಿಸಿ
    ಲಾಕ್‌ಡೌನ್‌- 4.0 ವೇಳೆ ಸಿಲುಕಿಕೊಂಡಿರು ವಲಸೆ ಕಾರ್ಮಿಕರ ಅಂತರ್‌ ಜಿಲ್ಲಾ ಸಂಚಾರಕ್ಕೆ ಸಂಬಂಧಿಸಿದಂತೆ ಸುತ್ತೋಲೆ 22-05-2020 ಕನ್ನಡ ಆಯುಕ್ತರು, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು. ವೀಕ್ಷಿಸಿ
    ಕರ್ನಾಟಕ ಜಿಲ್ಲೆಗಳಾದ್ಯಂತ ಜನರ ಚಲನೆ ಕುರಿತು- ಲಾಕ್‌ಡೌನ್‌-4.0 21-05-2020 ಇಂಗ್ಲಿಷ್ ಆಯುಕ್ತಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ವೀಕ್ಷಿಸಿ
    ಲಾಕ್‌ಡೌನ್ ಅವಧಿಯಲ್ಲಿ ನಿಯಂತ್ರನ ವಲಯಗಳನ್ನು ಹೊರತು ಪಡೆಸಿಇತರ ಚಟುವಟಿಕೆಗಳನ್ನು ನಡೆಸಲು ಅನುಮತಿಸುವ ಬಗ್ಗೆ 21-05-2020 ಇಂಗ್ಲಿಷ್ ಗೃಹ ಸಚಿವಾಲಯ, ಭಾರತ ಸರ್ಕಾರ ವೀಕ್ಷಿಸಿ
    ಮೋಟಾರು ವಾಹನಗಳ ತೆರಿಗೆ ಪಾವತಿಗೆ ಎರಡು ತಿಂಗಳು ವಿನಾಯಿತಿ ನೀಡುವ ಬಗ್ಗೆ. 19-05-2020 ಕನ್ನಡ ಸಾರಿಗೆ ಇಲಾಖೆ,ಕರ್ನಾಟಕ ಸರ್ಕಾರ ವೀಕ್ಷಿಸಿ
     19.05.2020ರ ನಂತರ ಶೇ.25ರಷ್ಟು ಬಸ್‌ಗಳನ್ನು ಸೇವೆಗೆ ನೀಡುವ ಬಗ್ಗೆ ಪತ್ರಿಕಾ ಪ್ರಕಟಣೆ 19-05-2020 ಇಂಗ್ಲಿಷ್  ಮುಖ್ಯ ಸಂಚಾರ ವ್ಯವಸ್ಥಾಪಕರು, ಕ.ರಾ.ರ.ಸಾ.ಸಂ. ವೀಕ್ಷಿಸಿ  
    ದಿನಾಂಕ: 19.05.2020ರಿಂದ ಎಲ್ಲ ಸರ್ಕಾರಿ, ಅರೆ ಅರೆಸರ್ಕಾರಿ, ಸ್ವಾಯತ್ತ ಸಂಸ್ಥೆ, ನಿಗಮ ಮಂಡಳಿಗಳ ಶೇ.100 ಸಿಬ್ಬಂದಿ ಕಚೇರಿಗೆ ಹಾಜರಾಗುವ ಬಗ್ಗೆ. 18-05-2020 ಕನ್ನಡ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವೀಕ್ಷಿಸಿ
    ಸಾರಿಗೆ ಸಿಬ್ಬಂದಿ ಕೋವಿಡ್‌‌-19 ಕಾರಣದಿಂದ ಮೃತಪಟ್ಟರೆ ವೀಮಾ ಪರಿಹಾರ ನೀಡುವ ಬಗ್ಗೆ 18-05-2020 ಕನ್ನಡ ಸಾರಿಗೆ ಇಲಾಖೆ ವೀಕ್ಷಿಸಿ
    ದಿನಾಂಕ:17.05.2020ರಂದು ಕೇಂದ್ರ ಗೃಹ ಮಂತ್ರಾಲಯ ಹೊರಡಿಸಿದ ನೂತನ ಮಾರ್ಗಸೂಚಿಗಳ ಆದೇಶ. 18-05-2020 ಇಂಗ್ಲಿಷ್ ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ
    ನೊವೆಲ್‌ ಕರೋನಾ-2019, ನಿಯಂತ್ರಣ ಯೋಜನೆ ಆವೃತ್ತಿ 2 16.05.2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತ ಸರ್ಕಾರ ವೀಕ್ಷಿಸಿ
    ಬೆಂಗಳೂರಿನ ಕರ್ನಾಟಕ ಹೈಕೋರ್ಟ್ ಅನ್ನು ಧಾರವಾಡ ಮತ್ತು ಕಲಬುರಗಿ ನ್ಯಾಯಪೀಠಗಳು ಸೇರಿದಂತೆ ಜೂನ್ 6, 2020 ರವರೆಗೆ ಮುಚ್ಚುವುದರ ಬಗ್ಗೆ 15-05-2020 ಇಂಗ್ಲಿಷ್ ಕರ್ನಾಟಕ ಹೈಕೋರ್ಟ್‌ ವೀಕ್ಷಿಸಿ
    04.05.2020: ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳುತ್ತಿರುವ ವಲಸೆ ಕಾರ್ಮಿಕರಿಗೆ ಅನುಕೂಲವಾಗುಂತೆ ಮೆಜೆಸ್ಟಿಕ್‌ ಪ್ಲಾಟ್‌ಫಾರ್ಮ್‌ ಯೋಜನೆ 04-05-2020 ಕನ್ನಡ   ವೀಕ್ಷಿಸಿ 
    ದಿನಾಂಕ 04-05-2020ರಿಂದ ಅನ್ವಯವಾಗುವಂತೆ ಮುಂದಿನ ಎರಡು ವಾರ ಲಾಕ್‌ಡೌನ್‌ ವಿಸ್ತರಿಸುವ ಹಾಗೂ ನೂತನ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ 03-05-2020 ಇಂಗ್ಲಿಷ್
ಮುಖ್ಯ ಕಾರ್ಯದರ್ಶಿ ಮತ್ತು ಅಧ್ಯಕ್ಷರು, ರಾಜ್ಯ ಕಾರ್ಯಕಾರಿ ಸಮಿತಿ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ
ವೀಕ್ಷಿಸಿ
    ರಾಜ್ಯ/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯ ಸಾಧಿಸಲು ಮಧ್ಯಪ್ರದೇಶ ರಾಜ್ಯಕ್ಕೆ ನಿರ್ದಿಷ್ಟ ಅಧಿಕಾರಿಯನ್ನು ನೇಮಿಸಿರುವ ಬಗ್ಗೆ  03-05-2020 ಇಂಗ್ಲಿಷ್
ಮುಖ್ಯ ಕಾರ್ಯದರ್ಶಿ ಮತ್ತು ಅಧ್ಯಕ್ಷರು, ರಾಜ್ಯ ಕಾರ್ಯಕಾರಿ ಸಮಿತಿ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ
ವೀಕ್ಷಿಸಿ
    ಬೆಂಗಳೂರಿನ ಕಂಟೇನ್‌ಮೆಂಟ್‌ ವಲಯಗಳಲ್ಲಿ ಕೋವಿಡ್‌ -19 ಹರಡುವುದನ್ನು ತಪ್ಪಿಸಲು ದಿನಾಂಕ 04.05.2020ರ ಮ‍ಧ್ಯರಾತ್ರಿಯಿಂದ 17.05.2020ರ ಮಧ್ಯರಾತ್ರಿವರೆಗೆಕಟ್ಟುನಿಟ್ಟಾದ ನಿಷೇಧವನ್ನು ಹೇರುವ ಬಗ್ಗೆ ಆದೇಶ 03.05.2020  ಕನ್ನಡ ಪೊಲೀಸ್ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
    ನಮ್ಮ ಮೆಟ್ರೋ ರೈಲು ಸೇವೆ ಸ್ಥಗಿತದದ ಬಗ್ಗೆ 03-05-2020 ಇಂಗ್ಲಿಷ್
ಬಿಎಂಆರ್ಸಿಎಲ್
ವೀಕ್ಷಿಸಿ
    ಅವಶ್ಯ ಸೇವೆಸಲ್ಲಿಸುತ್ತಿರುವ ಸಚಿವಾಲಯ ಸಿಬ್ಬಂದಿಗಳಿಗೆ "ವಿಧಾನಸೌಧ ವಿಶೇಷ" ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ 03.05.2020   ಕನ್ನಡ
ಬಿಎಂಟಿಸಿ
ವೀಕ್ಷಿಸಿ
    ವಲಸೆ ಕಾರ್ಮಿಕರನ್ನು ಬೆಂಗಳೂರಿನಿಂದ ಸ್ಥಳಾಂತರಿಸುವ ಬಗ್ಗೆ 03.05.2020 ಕನ್ನಡ/ಇಂಗ್ಲಿಷ್ ಕ.ರಾ.ರ.ಸಾ.ಸಂ. ವೀಕ್ಷಿಸಿ
    ಕೆಂಪು, ಕಿತ್ತಳೆ ಮತ್ತು ಹಸಿರು ಪ್ರದೇಶಗಳನ್ನು ವರ್ಗೀಕರಿಸಿ ಸರ್ಕಾರದ ಆದೇಶ 03-05-2020 ಕನ್ನಡ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ 
    ಲಾಕ್‌ಡೌನ್‌ ಕ್ರಮಗಳ ಕುರಿತು ನೂತನ ಮಾರ್ಗಸೂಚಿಗಳ ಕುರಿತು ಸರ್ಕಾರದ ಆದೇಶ 03-05-2020 ಇಂಗ್ಲಿಷ್ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ 
    ಕೋವಿಡ್‌-19 ವ್ಯಾಪಕವಾಗಿ ಹರಡದಂತೆ ಕಂಟೇನ್‌ಮೆಂಟ್‌ ವಲಯಗಳನ್ನು ಗುರುತಿಸುವ ಸಂಬಂಧ ಆದೇಶ 02-05-2020 ಇಂಗ್ಲಿಷ್ ಆಯುಕ್ತರು,  ಬಿಬಿಎಂಪಿ  ವೀಕ್ಷಿಸಿ 
    ಏಕ್‌ಕಾಲಿಕ(ಒನ್‌ ಟೈಮ್‌), ಏಕದೈನಿಕ (ಒನ್‌ಡೇ), ಏಕ್‌ಮಾರ್ಗ(ಒನ್‌ವೇ) ಪಾಸ್‌ ಬಗ್ಗೆ ಸರ್ಕಾರಿ ಆದೇಶ 02-05-2020 ಇಂಗ್ಲಿಷ್ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ 
    ಪ್ರಸಿದ್ಧ ಹೋಟೆಲ್‌ಗಳಲ್ಲಿ ಸಂದಾಯ ಆಧಾರದ ಮೇಲೆ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕ್ವಾರಂಟೈನ್‌ ಮಾಡುವ ಬಗ್ಗೆ 02-05-2020 ಇಂಗ್ಲಿಷ್ ಆಯುಕ್ತಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ವೀಕ್ಷಿಸಿ 
    ದಿನಾಂಕ 04-05-2020ರಿಂದ ಲಾಕ್‌ಡೌನ್‌ ಅನ್ನು ಎರಡು ವಾರಗಳಿಗೆ ಮುಂದುವರಿಸಿದ್ದು, ಎಲ್ಲ ಇಲಾಖೆಗಳು/ಜಿಲ್ಲಾಧಿಕಾರಿಗಳು/ಜಿಲ್ಲಾ ಪೊಲೀಸ್‌ ವರೀಷ್ಠಾಧಿಕಾರಿಗಳು/ ಬಿಬಿಎಂಪಿ, ಪೊಲೀಸ್‌ ಆಯುಕ್ತರು ಇತರೆ ಇಲಾಖೆಗಳ ಮು‍ಖ್ಯಸ್ಥರಿಂದ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆದೇಶ. 02-05-2020 ಇಂಗ್ಲಿಷ್ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ
    ಭೂತ್‌ಮಟ್ಟದಲ್ಲಿ ಆರೋಗ್ಯ ಸಮೀಕ್ಷಾ ತಂಡವನ್ನು ರಚಿಸುವುದಕ್ಕೆ ನೇಮಿಸಿರು ಶಿಕ್ಷಕರು/ ಅಧಿಕಾರಿಗಳಿಗೆ ತರಬೇತಿ ಕುರಿತು     ಕನ್ನಡ
ಬಿಬಿಎಂಪಿ
ವೀಕ್ಷಿಸಿ
    ಲಾಕ್‌ಡೌನ್‌ ಮುಂದುವರಿಸುವುದು ಮತ್ತು ನೂತನ ಮಾರ್ಗಸೂಚಿಗಳಿಗೆ ಸಂಬಂಧಿಸಿದ ಪತ್ರಿಕಾ ಪ್ರಕಟಣೆಯ ಸಾರಾಂಶ 01-05-2020 ಇಂಗ್ಲಿಷ್   ವೀಕ್ಷಿಸಿ
    ಬೇರೆ ಬೇರೆ ಸ್ಥಳಗಳಲ್ಲಿ ಸ್ಥಗಿತಗೊಂಡಿರುವ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು ವಿದ್ಯಾರ್ಥಿಗಳು ಇತರೆ ವ್ಯಕ್ತಿಗಳ್ನು ಅಂತರ್‌ ರಾಜ್ಯ ಸಾಗಾಣಿಕೆಗೆ ಅನುಸರಿಸಬೇಕಾದ ಕ್ರಮಗಳು 01-05-2020 ಇಂಗ್ಲಿಷ್ ಗೃಹ ಮಂತ್ರಾಲಯ, ಭಾರತ ಸರ್ಕಾರ ವೀಕ್ಷಿಸಿ
    ಲಾಕ್‌ಡೌನ್‌ ಮುಂದುವರೆಸಲು ಕೇಂದ್ರ ಗೃಹ ಸಚಿವಾಲಯದಿಂದ ಪರಿಷ್ಕೃತ ಮಾರ್ಗಸೂಚಿಗಳು   ಇಂಗ್ಲಿಷ್  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲ ಭಾರತ ಸರ್ಕಾರ  
    ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಗೆ ಸಂಧಿಸಿದಂತೆ 30-04-2020 ಇಂಗ್ಲಿಷ್ ಆರ್ಧಿಕ ಇಲಾಖೆ ವೀಕ್ಷಿಸಿ
    2019-20ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಖರೀದಿಗೆ ನೋಂದಣಿ ಮತ್ತು ಖರೀದಿಯ ಕಾಲಾವಾಧಿಯನ್ನು ವಿಸ್ತರಿಸುವ ಬಗ್ಗೆ 30-04-2020 ಕನ್ನಡ ಸಹಕಾರ ಇಲಾಖೆ ವೀಕ್ಷಿಸಿ
    ರಾಜ್ಯದ ನೋಡಲ್‌ ಅಧಿಕಾರಿ ನೇಮಕಕ್ಕ ಸಂಬಂಧಿಸಿದಂತೆ 30-04-2020 ಇಂಗ್ಲಿಷ್ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ
    ಮೇ 2020 ಮತ್ತು ನಂತರದ ಮೀಟರ್ ಓದುವಿಕೆ, ಬಿಲ್ಲಿಂಗ್ ಮತ್ತು ಕಲೆಕ್ಷನ್‌ ಕುರಿತು ಎಸ್ಕಾಂಗೆ ನಿರ್ದೇಶನ ನೀಡುವ ಬಗ್ಗೆ 30-04-2020 ಇಂಗ್ಲಿಷ್ ಇಂಧನ ಇಲಾಖೆ ವೀಕ್ಷಿಸಿ
   

ದಿನಾಂಕ 16.05.2020ರ ವರೆಗೆ ಕರ್ನಾಟಕ ಉಚ್ಛನ್ಯಾಯಾಲಯ ಬೆಂಗಳೂರು ಸೇರಿದಂತೆ ಕಲಬುರಗಿ ಮತ್ತು ಧಾರವಾಡ ಪೀಠಗಳನ್ನು ಸ್ಥಗಿತ ಮುಂದುವರಿಸುವ ಬಗ್ಗೆ

30-04-2020 ಇಂಗ್ಲಿಷ್

ಗೌರವಾನ್ವಿತ ಮುಖ್ಯ ನ್ಯಾಯಾಧೀಶರು ಉಚ್ಛನ್ಯಾಯಾಲಯ ಅವರ ಆದೇಶಾನುಸಾರ

ವೀಕ್ಷಿಸಿ
   

ವಿಪತ್ತು ನಿರ್ವಹಣಾ ಕೇಂದ್ರ ಕರ್ತವ್ಯ ಮತ್ತು ಜವಾಬ್ದಾರಿಗಳು

29-04-2020 ಇಂಗ್ಲಿಷ್ ಬಿ.ಬಿ.ಎಂ.ಪಿ ವೀಕ್ಷಿಸಿ
    ಕೋವಿಡ್‌-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಪ್ರಕೃತಿ ವಿಕೋಪ  ಪರಿಹಾರ ನಿಧಿಯಡಿ ರೂ.86.25 ಕೋಟಿ ಅನುದಾನವನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡುವ ಬಗ್ಗೆ 29-04-2020 ಕನ್ನಡ ಕಂದಾಯ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ 
          

 

 

 

 

  

 

 

 

 

    1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

               ಸರ್ಕಾರಿ ಸುತೋಲೆಗಳು

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಕೋವಿಡ್‌-19 ಸಂಬಂಧ ರಾಜ್ಯದ ಎಲ್ಲ ಕುಟುಂಬಗಳ ಸಾರ್ವತ್ರಿಕ ಆರೋಗ್ಯ ಸಮೀಕ್ಷೆ ನಡೆಸುವ ಬಗ್ಗೆ  28-04-2020   ಕನ್ನಡ
ಕಮಿಷನರೇಟ್ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ
ವೀಕ್ಷಿಸಿ

ಅವಶ್ಯ ಸೇವೆಯಿಂದ ವಿಕಲಚೇತನ ಸಿಬ್ಬಂದಿಗೆ ವಿನಾಯಿತಿ ನೀಡುವ ಬಗ್ಗೆ

 28-04-2020  ಇಂಗ್ಲಿಷ್
ವಿಕಲಚೇತನರ ಸಬಲೀಕರಣ ಇಲಾಖೆ, ಭಾರತ ಸರ್ಕಾರ
ವೀಕ್ಷಿಸಿ

ಸಾಲಿನಲ್ಲಿ ಉಚ್ಛನ್ಯಾಯಾಲಯ, ಜಿಲ್ಲಾ ನ್ಯಾಯಾಲಯಗಳು ಹಾಗೂ ವಿಚಾರಣಾ ನ್ಯಾಯಾಲಯಗಳಿಗೆ 2020ನೇ ಬೇಸಿಗೆ ರಜೆ ಇಲ್ಲದಿರುವ ಬಗ್ಗೆ

 28-04-2020  ಇಂಗ್ಲಿಷ್
ಕರ್ನಾಟಕದ ಹೈಕೋರ್ಟ್, ಬೆಂಗಳೂರು
ವೀಕ್ಷಿಸಿ

ಕೋವಿಡ್‌ -19ಕುರಿತು ಕರ್ನಾಟಕ ಸರ್ಕಾರದಿಂದ ಸೂಚನೆಗಳು

28-04-2020 ಇಂಗ್ಲಿಷ್
ಸಚಿವಾಲಯ, ಕರ್ನಾಟಕ ಸರ್ಕಾರ
ವೀಕ್ಷಿಸಿ

ಬಯೊಮೀಟ್ರಿಕ್ ಹಾಜರಾತಿಯಲ್ಲಿ ತಾತ್ಕಾಲಿಕವಾಗಿ ವಿನಾಯತಿ ನೀಡುವ ಬಗ್ಗೆ

27-04-2020 ಕನ್ನಡ ಸರ್ಕಾರದ ಉಪ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ವೀಕ್ಷಿಸಿ

ಕೋವಿಡ್‌-19: ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಪಾಲಿಸಬೇಕಾದ ಕೆಲವು ಕಟ್ಟುನಿಟ್ಟಿನ ನಿಷೇಧಿತ ಕ್ರಮಗಳು ಮಾರ್ಚ್ 24 2020 ರ ಮಧ್ಯರಾತ್ರಿ ಘೋಷಿಸಲಾದ ಕರ್ನಾಟಕ ಸರ್ಕಾರದ ಆದೇಶ

 24-04-2020  ಇಂಗ್ಲಿಷ್
ಕಂದಾಯ ಇಲಾಖೆ ನೇರ ತೆರಿಗೆಗಳ ಮಂಡಳಿ, ಭಾರತ ಸರ್ಕಾರ
ವೀಕ್ಷಿಸಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಆದೇಶ ದಿನಾಂಕ: 20-ಏಪ್ರಿಲ್-2020‌ ಅನುಬಂಧ

24-04-2020 ಇಂಗ್ಲಿಷ್‌ ಗೃಹ ಮಂತ್ರಾಲಯ, ಭಾರತ ಸರ್ಕಾರ ವೀಕ್ಷಿಸಿ

ನಿಯಂತ್ರಿತ ವಲಯಗಳು - 23-04-2020

23-04-2020 ಇಂಗ್ಲಿಷ್‌ ಆಯುಕ್ತರು ಬಿಬಿಎಂಪಿ ವೀಕ್ಷಿಸಿ 

ಕೋವಿಡ್‌-19: ಬಿಬಿಎಂಪಿ ವ್ಯಾಪ್ತಿ ಪ್ರದೇಶದಲ್ಲಿನ ಅಧಿಕಾರಿಗಳಿಗೆ ಪಾಸ್‌ ವಿತರಿಸುವ ಬಗ್ಗೆ

23-04-2020 ಕನ್ನಡ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ

ಲಾಕ್‌ಡೌನ್‌ -: ಆದೇಶ ಅನುಬಂಧ -2

23-04-2020 ಇಂಗ್ಲಿಷ್‌ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ

ಕೋವಿಡ್‌ 19 ಸೋಂಕಿರುವ ಜಿಲ್ಲೆಗಳ ಪತ್ರಕರ್ತರಿಗೆ ಕೋವಿಡ್‌ 19 ಪ್ರಯೋಗಾಲಯ ಪರೀಕ್ಷೆ ಮಾಡುವ ಕುರಿತು

22-04-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಸ್ಥಿರಗೊಳಿಸುವ ಬಗ್ಗೆ 23-04-2020

 ಇಂಗ್ಲಿಷ್

ಖರ್ಚು ಇಲಾಖೆ, ಹಣಕಾಸು ಸಚಿವಾಲಯ ಭಾರತ ಸರ್ಕಾರದ  ವೀಕ್ಷಿಸಿ 
ಕೋವಿಡ್‌ 19 ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಪಾಲಿಸಬೇಕಾದ ಕೆಲವು ಕಟ್ಟುನಿಟ್ಟಿನ ನಿಷೇಧಿತ ಕ್ರಮಗಳು ಮಾರ್ಚ್ 24 2020 ರ ಮಧ್ಯರಾತ್ರಿ ಘೋಷಿಸಲಾದ ಕರ್ನಾಟಕ ಸರ್ಕಾರದ ಆದೇಶ
 22-04-2020  ಇಂಗ್ಲಿಷ್‌ ಪೊಲೀಸ್ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
23.04.2020 ಮಧ್ಯರಾತ್ರಿಯಿಂದ ಸಾರ್ವಜನಿಕರಿಗೆ ಆಯ್ದ ಚಟುವಟಿಕೆಗಳನ್ನು ಕೈಗೊಳ್ಳಲು ಅಕವಾಶ ನೀಡುವ ಕುರಿತು 22-04-2020

ಇಂಗ್ಲಿಷ್‌

ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕಂದಾಯ ಇಲಾಖೆ ವೀಕ್ಷಿಸಿ
ಬರಹಗಾರರು / ಕಲಾವಿದರಿಗೆ ಆರ್ಥಿಕ ನೆರವು
 21-04-2020  ಕನ್ನಡ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ವೀಕ್ಷಿಸಿ
ಗರ್ಭಿಣಿ ಅರೆ ವೈದ್ದ್ಯಕೀಯ ಸಿಬ್ಬಂದಿಗಳಿಗೆ ಕೋವಿಡ್-19‌ ರ ಕರ್ತವ್ಯದಿಂದ ವಿನಾಯಿತಿ ನೀಡುವ ಬಗ್ಗೆ 21-04-2020

ಕನ್ನಡ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಲಾಕ್ ಡೌನ್ ಅವಧಿಯನ್ನು 3 ಮೇ 2020 ರವರೆಗೆ ವಿಸ್ತರಿಸುವ ಕುರಿತು
 21-04-2020

 ಇಂಗ್ಲಿಷ್

 ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಧಿಕಾರ ವೀಕ್ಷಿಸಿ
ಸಚಿವಾಲಯಗಳು / ಭಾರತ ಸರ್ಕಾರದ ಇಲಾಖೆಗಳು, ರಾಜ್ಯ / ಕೇಂದ್ರ ಪ್ರಾಂತ್ಯದ ಸರ್ಕಾರಗಳು ಮತ್ತು ರಾಜ್ಯ / ಕೇಂದ್ರ ಪ್ರಾಂತ್ಯದ ಪ್ರಾಧಿಕಾರಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಪರಿಷ್ಕೃತ ಮಾರ್ಗಸೂಚಿಗಳು
 21-04-2020

 ಕನ್ನಡ, 

ಇಂಗ್ಲಿಷ್

 ಗೃಹ ಮಂತ್ರಾಲಯ, ಭಾರತ ಸರ್ಕಾರ ವೀಕ್ಷಿಸಿ
ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ಆದೇಶಿಸಿರುವಂತೆ ಸಾರ್ವಜನಿಕರಿಂದ ಕೆಲವು ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ನಿಷೇಧಿತ ಆದೇಶಗಳು
20-04-2020 ಕನ್ನಡ
ಪೊಲೀಸ್ ಇಲಾಖೆ, ಕರ್ನಾಟಕ ಸರ್ಕಾರ
ವೀಕ್ಷಿಸಿ
ನಿಯಂತ್ರಿತ ವಲಯಗಳು- 19-04-2020 19-04-2020 ಇಂಗ್ಲಿಷ್ ಆಯುಕ್ತರು, ಬಿಬಿಎಂಪಿ ವೀಕ್ಷಿಸಿ
ಕೋವಿಡ್‌-19 ಅತ್ಯವಶ್ಯ ಎಂದು ಪರಿಗಣಿಸಿರುವ ಇಲಾಖೆಗಳ ಸಿಬ್ಬಂದಿಗಳು ಕಚೇರಿಗೆ ಹಾಜರಾಗುವ ಬಗ್ಗೆ 18-04-2020 ಕನ್ನಡ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವೀಕ್ಷಿಸಿ
ಅತ್ಯವಶ್ಯ ಇಲಾಖೆಗಳ ಸಿಬ್ಬಂದಿಗಳು ಕಚೇರಿಗೆ ಹಾಜರಾಗಲು ಬೃಹತ್‌ ಬೆಂಗಳೂರು ಮಹಾನಗರ ಸಾರಿಗೆ ಬಸ್‌ ವ್ವಯಸ್ಥೆ ಕಲ್ಪಿಸುವ ಬಗ್ಗೆ 18-04-2020 ಕನ್ನಡ ಇ-ಆಡಳಿತ ಕೇಂದ್ರ, ಇ-ಆಡಳಿತ ಇಲಾಖೆ ವೀಕ್ಷಿಸಿ
ಐಸಿಎಂಆರ್‌ ಶಿಫಾರಸ್ಸಿನಂತೆ ಔಷಧಿ ಮಳಿಗೆಯಲ್ಲಿ ಹೈಡ್ರೋಕ್ಷೈಲ್‌ ಕೊಲೊಕ್ವಿನ್‌ ಮಾರಾಟದ ಬಗ್ಗೆ 17-04-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೀಕ್ಷಿಸಿ

ಶಂಕಿತ ಮಾದರಿಗಳನ್ನು ಪರೀಕ್ಷಿಸಲು ಖಾಸಗಿ ಪ್ರಯೋಗಾಲಯಗಳಿಗೆ ದರ ನಿಗದಿ

17-04-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೀಕ್ಷಿಸಿ
ನಿಯಂತ್ರಣ ವಲಯಗಳ ಪರಿಭಾಷೆ ಹಾಗೂ ಅವುಗಳ ನಿರ್ವಹಣೆ ಬಗ್ಗೆ 17-04-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೀಕ್ಷಿಸಿ
ಆನ್‌ಲೈನ್‌ ತರಗತಿಗೆ ಖಾಸಗಿ ಶಾಲೆಗಳು ಶುಲ್ಕ ಪಡೆಯದಿರುವ ಬಗ್ಗೆ 17-04-2020 ಕನ್ನಡ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೀಕ್ಷಿಸಿ
2020ಸಾಲಿನ ಮೊದಲ ಸುತ್ತಿನ ಒಳಾಂಗಣ ಕ್ರೀಡಾಂಗಣಗಳಲ್ಲಿ ಕೀಟನಾಶಕ (ಎಸ್‌.ಪಿ ಶೇ.೨೦)ಸಿಂಪಡಣೆ ಮಾಡುವ ಬಗ್ಗೆ 09-04-2020 ಕನ್ನಡ ರಾಷ್ಟ್ರೀಯ ಆರೋಗ್ಯ ಅಭಿಯಾಣ, ಕರ್ನಾಟಕ ಸರ್ಕಾರ ವೀಕ್ಷಿಸಿ

ರಾಜ್ಯದಲ್ಲಿ ಶೀಘ್ರವಾಗಿ ಹರಡುತ್ತಿರುವ ಕೋವಿಡ್‌-19 ನಿಯಂತ್ರಿಸಲು ಜಿಲ್ಲಾಮಟ್ಟದಲ್ಲಿ ತೆಗೆದುಕೊಂಡ ಅಗತ್ಯ ಮತ್ತು ಪರಿಣಾಮಕಾರಿ ತುರ್ತು ಕ್ರಮಗಳ ಬಗ್ಗೆ

14-04-2020 ಕನ್ನಡ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಆರೋಗ್ಯ ಸೇತು ಕಡ್ಡಾಯ ಬಳಕೆಗೆ ಬಗ್ಗೆ 11-04-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಹಾಟ್‌ಸ್ಪಾಟ್‌, ಕ್ಲಸ್ಟರ್‌ ಮತ್ತು ಕಲುಷಿತ ಪ್ರದೇಶದ ಕುರಿತು ವಿವರಣೆ 11-04-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ವೀಕ್ಷಿಸಿ
ಪ್ರಾಥಮಿಕ ಸಂಪರ್ಕಗಳಿಗೆ ಕೋವಿಡ್ ಪರೀಕ್ಷೆಯು ಸಕಾರಾತ್ಮಕವಾಗಿ ಹೊರಬಂದರೆ ಸಂಪರ್ಕತಡೆಯನ್ನು ಸ್ಪಷ್ಟಪಡಿಸುವುದು 07-04-2020 ಇಂಗ್ಲಿಷ್ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ವೀಕ್ಷಿಸಿ
ಬೇಕರಿ ಉತ್ಪನ್ನಗಳ ಉತ್ಪಾದನೆ, ಸಾಗಾಟ ಮತ್ತು ಚಿಲ್ಲರೆ ಮಳಿಗೆಯಲ್ಲಿ ಮಾರಾಟಕ್ಕೆ ಲಾಕ್‌ಡೌನ್‌ ವಿನಾಯಿತಿ ನೀಡುವ ಬಗ್ಗೆ. 06-04-2020 ಇಂಗ್ಲಿಷ್ ಕೃಷಿ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಮೀಟರ್ ಓದುವುದು, ಬಿಲ್ಲಿಂಗ್ ಮತ್ತು ಪಾವತಿ ಕುರಿತು ಬೆಸ್ಕಾಂಗೆ ನಿರ್ದೇಶನ ನೀಡುವ ಕುರಿತು. 03-04-2020 ಇಂಗ್ಲಿಷ್ ಇಂಧನ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಲಾಕ್ ಡೌನ್ ಅವಧಿಯಲ್ಲಿ ಕೋಳಿ,‌ಕುರಿ, ಮೇಕೆ, ಮೊಟ್ಟೆ, ಮೀನುಗಳ ಉತ್ಪಾದನೆ, ಸಾಗಾಣಿಕೆ, ಮತ್ತು ಮಾರಾಟ ನಿರ್ಬಂಧ ತೆರವುಗೊಳಿಸುವ ಬಗ್ಗೆ... 02-04-2020 ಕನ್ನಡ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ವೀಕ್ಷಿಸಿ
ಶಿಬಿರಗಳಲ್ಲಿ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆಗೆ ಮಾರ್ಗಸೂಚಿಗಳು - ಕೋವಿಡ್ -19 01-04-2020 ಕನ್ನಡ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ವೀಕ್ಷಿಸಿ
ಕೋವಿಡ್-೧೯ (ಕರೋನಾ ವೈರಸ್) ವ್ಯಾಪಕವಾಗಿ ಹರಡದಂತೆ ಗ್ರಾಮ ಪಂಚಾಯತಿ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆ ರಚಿಸುವ ಕುರಿತು 27-03-2020 ಕನ್ನಡ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಕೋವಿಡ್-೧೯ (ಕರೋನಾ ವೈರಸ್) ವ್ಯಾಪಕವಾಗಿ ಹರಡದಂತೆ ಗ್ರಾಮ ಪಂಚಾಯತಿ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆ ರಚಿಸುವ ಕುರಿತು 23-03-2020 ಕನ್ನಡ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಸುತ್ತೋಲೆಯಲ್ಲಿ ಬದಲಾವಣೆ ಕುರಿತು 15-03-2020 ಇಂಗ್ಲಿಷ್ ಬಿಬಿಎಂಪಿ ವೀಕ್ಷಿಸಿ
ಕರೋನಾ ವೈರಸ್‌ ನಿಮಿತ್ತ ಸರ್ಕಾರಿ/ಖಾಸಗಿ ಕಾಲೇಜಿಗಳಿಗೆ ರಜೆ ನೀಡುವ ಬಗ್ಗೆ 13-03-2020 ಕನ್ನಡ ಕಾ.ಶಿ. ಆಯುಕ್ತರ ಕಚೇರಿ, ಕರ್ನಾಟಕ ಸರ್ಕಾರ ವೀಕ್ಷಿಸಿ
ಸಾರ್ವಜನಿಕರಿಗೆ ಆರೋಗ್ಯ ಸೇವೆಗಳು ದೊರೆಯುತ್ತಿರುವ ಬಗ್ಗೆ 04-03-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಹೆಚ್.ಐ.ವಿ ಮತ್ತು ಟಿ.ಬಿ. ಚಿಕಿತ್ಸೆ ಪಡೆಯಲು ರೋಗಿಗಳಿಗೆ ಇರುವ ಅಡೆತಡೆಗಳನ್ನು ನಿವಾರಿಸುವ ಬಗ್ಗೆ 06-04-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆ, ಕೋವಿಡ್‌ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿಗೆ ವಿಮಾ ಯೋಜನೆ 29-03-2020 ಇಂಗ್ಲಿಷ್ ಕೇಂದ್ರ ಸರ್ಕಾರ ವೀಕ್ಷಿಸಿ
ಮೀಟರ್ ಓದುವುದು, ಬಿಲ್ಲಿಂಗ್ ಮತ್ತು ಪಾವತಿ ಕುರಿತು ಎಸ್ಕಾಮ್ ನಿರ್ದೇಶನ ನೀಡುವ ಕುರಿತು 03-04-2020 ಇಂಗ್ಲಿಷ್ ಇಂಧನ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ವಯೋನಿವೃತ್ತಿ ಮುಂದೂಡುವ ಕುರಿತು. 02-04-0202 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಸೇವೆಗಳು) ವೀಕ್ಷಿಸಿ
ಕೋವಿಡ್‌-19 ಸಾಂಕ್ರಾಮಿಕ ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳಿಗೆ ಕೋವಿಡ್‌ ಸೋಂಕು ತಗುಲಿದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿಗಳು 02-04-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಸೇವೆಗಳು) ವೀಕ್ಷಿಸಿ
ಕೋವಿಡ್‌-19 ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯದಲ್ಲಿ ತೊಡಗಿಕೊಂಡಿರುವ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳಿಗೆ ಕೋವಿಡ್‌ ಸೋಂಕು ತಗುಲಿದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿ 02-04-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಸೇವೆಗಳು) ವೀಕ್ಷಿಸಿ
ರಜೆ ನಿರ್ಬಂದ ಕುರಿತು. 21-03-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಸೇವೆಗಳು) ವೀಕ್ಷಿಸಿ
ಸರ್ಕಾರಿ /ಡೀಮ್ಡ್‌ ವಿಶ್ವವಿದ್ಯಾಲಯಗಳ ವೈದ್ಯಕೀಯ ಕಾಲೇಜುಗಳು ಸರ್ಕಾರದೊಂದಿಗೆ ಭಾಗವಹಿಸುವ ಬಗ್ಗೆ 31-03-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಸೇವೆಗಳು) ವೀಕ್ಷಿಸಿ
ಅವಶ್ಯವಲ್ಲದ ಇಲಾಖೆಗಳ ಸಿ ಮತ್ತು ಡಿ ನೌಕರರು ಕಚೇರಿಗೆ ಬರುವುದಕ್ಕೆ ವಿನಾಯಿತಿ ನೀಡಿ ಮುಂದುವರೆದ ಆದೇಶ 30-03-2020 ಕನ್ನಡ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ವೀಕ್ಷಿಸಿ
ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ನೀಡುವ ಬಗ್ಗೆ 30-03-2020 ಕನ್ನಡ ಕಾಲೇಜು ಶಿಕ್ಷಣ ಇಲಾಖೆ, ವೀಕ್ಷಿಸಿ
ಕಾರ್ಮಿಕರಿಗೆ ಆಹಾರ ಮತ್ತು ವಸತಿ ವ್ಯವಸ್ಥೆ ನೀಡುವ ಬಗ್ಗೆ 27-03-2020 ಕನ್ನಡ ಸರ್ಕಾರದ ಮುಖ್ಯ ಕಾರ್ಯದರ್ಶಿ ವೀಕ್ಷಿಸಿ
ಪೂರ್ವ ನಿಗದಿಯಂತೆ ಸಭಾಂಗಣ, ಹೋಟೆಲ್‌, ಪಾರ್ಟಿ ಹಾಲ್‌ಗಳ ಬಳಕೆ ಸಂಬಂಧ ಹೊರಡಿಸಿದ ಸುತ್ತೋಲೆ ಭಾಗಶಃ ಮಾರ್ಪಾಡಿಸಿದ ಬಗ್ಗೆ 15-03-2020 ಇಂಗ್ಲಿಷ್ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವೀಕ್ಷಿಸಿ
ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ವಿಡಿಯೊ ಸಂವಾದ ನಡೆಸುವ ಬಗ್ಗೆ 14-04-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೀಕ್ಷಿಸಿ

ಆಸ್ಪತ್ರೆ ಮತ್ತು ಕ್ವಾರಂಟೈನ್‌ ಕೇಂದ್ರಗಳಿಂದ ಬಿಡುಗಡೆಗೊಂಡವರನ್ನು ಫಾಲ್‌ಅಪ್‌ ಮಾಡುವ ಬಗ್ಗೆ

14-04-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ,ಕರ್ನಾಟಕ ಸರ್ಕಾರ ವೀಕ್ಷಿಸಿ
ಆರೋಗ್ಯ ಸೇತು ಆಪ್ ಬಗ್ಗೆ 11-04-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೀಕ್ಷಿಸಿ
ಬೇಕರಿ ಉತ್ಪನ್ನಗಳ ಉತ್ಪಾದನೆ, ಸಾಗಾಟ ಮತ್ತು ಚಿಲ್ಲರೆ ಮಳಿಗೆಯಲ್ಲಿ ಮಾರಾಟಕ್ಕೆ ಲಾಕ್‌ಡೌನ್ ವಿನಾಯಿತಿ ನೀಡುವ ಬಗ್ಗೆ. 03-04-2020 ಇಂಗ್ಲಿಷ್ ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ ವೀಕ್ಷಿಸಿ
ಕೈಗಾರಿಕಾ ಚಟುವಟಿಕೆಗಳನ್ನು ಮುಂದುವರೆಸಲು ಸ್ಥಗಿತದಿಂದ ವಿನಾಯಿತಿ. 03-04-2020 ಇಂಗ್ಲಿಷ್ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವೀಕ್ಷಿಸಿ
ಮೀಟರ್ ಓದುವುದು, ಬಿಲ್ಲಿಂಗ್ ಮತ್ತು ಪಾವತಿ ಕುರಿತು ಎಸ್ಕಾಮ್ ನಿರ್ದೇಶನ ನೀಡುವ ಕುರಿತು 03-04-2020 ಇಂಗ್ಲಿಷ್ ಇಂಧನ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಕೋವಿಡ್‌ -19 ಪರೀಕ್ಷೆಗೆ ಪ್ರಯೋಗಾಲಯಗಳಿಗೆ ಅನುಮತಿ 31-03-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೀಕ್ಷಿಸಿ
ಕರೋನಾ ವೈರಸ್‌ ನಿಮಿತ್ತ ಸರ್ಕಾರಿ/ಖಾಸಗಿ ಕಾಲೇಜಿಗಳಿಗೆ ರಜೆ ನೀಡುವ ಬಗ್ಗೆ 13-03-2020 ಕನ್ನಡ ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಬಿ.ಬಿ.ಎಂ.ಪಿ. ಜ್ವರ ಪ್ರಕರಣಗಳ ಶೀಘ್ರ ಪತ್ತೆಗೆ ಸಂಬಂಧಿಸಿದಂತೆ ತಪಾಸಣೆ ನಡೆಸಲು ೨ನೇ ಹಂತದ ನ.ಪ್ರಾ.ಆ ಕೇಂದ್ರ(3೦-೦3-2020) 30-03-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಪರಿಹಾರ ಚಟುವಟಿಕೆಗಳನ್ನು ಕೈಗೊಳ್ಳಲು ವಿವಿಧ ಇಲಾಖೆಗಳಿಂದ ಸಮಿತಿ ರಚನೆ 30-03-2021 ಇಂಗ್ಲಿಷ್ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ
ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ಅಕ್ಕಿ ಮತ್ತು ಬೇಳೆ ಎತ್ತುವಳಿ 15-04-2020 ಕನ್ನಡ ಆಯುಕ್ತರು, ಆಹಾರ ಮತ್ತು ನಾಗರೀಕ ಪೂರೈಕೆ ವೀಕ್ಷಿಸಿ
20.04.2020ರ ನಂತರ ಕೈಗಾರಿಕೆಗಳು ಕಾರ್ಯನಿರ್ವಹಣೆಗೆ ಮಾನದಂಡಗಳು 16-04-2020 ಇಂಗ್ಲಿಷ್ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವೀಕ್ಷಿಸಿ
 ಅಗತ್ಯ ವಸ್ತುಗಳ ಸಾಗಾಣಿಗೆ ಸಮಿತಿಯ ಪರಿಶೀಲನೆ 26-03-2020 ಕನ್ನಡ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ
ಕೋವಿಡ್‌ -19 ಹರಡದಂತೆ ತೆಗೆದುಕೊಂಡು ಕ್ರಮಗಳ ಕುರಿತು 29-03-2020 ಇಂಗ್ಲಿಷ್ ಗೃಹ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
         
2 ಸರ್ಕಾರಿ ಆದೇಶಗಳು

 

       
ಪೊಲೀಸ್‌ ಸಿಬ್ಬಂದಿಯನ್ನು ಹೊರತು ಪಡೆಸಿ, ಉಳಿದಂತೆ ಮುಖ್ಯವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ಸಿಬ್ಬಂದಿಗೆ ಕೆಸಿಜಿ ಆಸ್ಪತ್ರೆಯಲ್ಲಿ ಕೋವಿಡ್‌-19 ಪರೀಕ್ಷೆ ಮಾಡುವ ಬಗ್ಗೆ 22-04-2020 ಇಂಗ್ಲಿಷ್ ಪೊಲೀಸ್ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ

21-04-2020 ಮಧ್ಯರಾತ್ರಿಯಿಂದ ಲಾಕ್‌ಡೌನ್ ಕಡ್ಡಾಯವಾಗಿ ಜಾರಿಗೆ ತರಲು ಕಠಿಣ ಮಾರ್ಗಸೂಚಿಗಳು

19-04-2020 ಇಂಗ್ಲಿಷ್ ಸರ್ಕಾರದ ಮುಖ್ಯ ಕಾರ್ಯದರ್ಶಿ ವೀಕ್ಷಿಸಿ

ಕೋವಿಡ್-19‌ ಸೋಂಕು ನಿಯಂತ್ರಣಕ್ಕೆ ಭಾರತ ಸರ್ಕಾರದ ಸಚಿವಾಲಯಗಳು, ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡ ಪೂರ್ವ ಸಿದ್ಧತಾ ಕ್ರಮಗಳ ಕುರಿತು.

19-04-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ ವೀಕ್ಷಿಸಿ

ಕರ್ನಾಟಕ ರಾಜ್ಯ ಪ್ರಯೋಗಾಲಯಗಳ ಪರಿಷ್ಕೃತ ಶಿಷ್ಟಾಚಾರ:7.4.2020

09-04-2020 ಕನ್ನಡ  ಪಶು ಸಂಗೋಪನಾ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಕೋವಿಡ್-19 ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಕೈಗೊಳ್ಳಬೇಕಾಗದ ಪೂರ್ವ ಸಿದ್ಧತಾ ಕ್ರಮಗಳ ಕುರಿತು 07-04-2020 ಕನ್ನಡ ರಾಜ್ಯ ಅಬಕಾರಿ ಇಲಾಖೆ ವೀಕ್ಷಿಸಿ
ಓಟಿಪಿ ಇಲ್ಲದೆ 04 ತಿಂಗಳ ಪಡಿತರ ವಿತರಿಸುವ ಬಗ್ಗೆ. 06-04-2020 ಕನ್ನಡ ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ ವೀಕ್ಷಿಸಿ
ಹೆಚ್ಚುವರಿ ಸಂಗ್ರಹವಾಗುತ್ತಿರುವ ಹಾಲನ್ನು ಉಚಿತವಾಗಿ ವಿತರಿಸುವ ಬಗ್ಗೆ 02-04-2020 ಕನ್ನಡ ಪಶು ಸಂಗೋಪನಾ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಕೋವಿಡ್ -19 ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ತಡೆಗಟ್ಟುವ ಕ್ರಮಗಳ ಬಗ್ಗೆ 31-‌03-2020 ಕನ್ನಡ ಅಬಕಾರಿ ಆಯುಕ್ತರ ಕಚೇರಿ ವೀಕ್ಷಿಸಿ
ಕೋವಿಡ್‌ ಹರಡುವಿಕೆ ನಿಯಂತ್ರಣಕ್ಕಾಗಿ ಹಮ್ಮಿಕೊಂಡ ಲಾಕ್‌ಡೌನ್‌ ಬಗೆಗಿನ ಸೂಚನೆಗಳು 29-‌03-2020 ಇಂಗ್ಲಿಷ್ ಗೃಹ ಸಚಿವಾಲಯ, ಭಾರತ ಸರ್ಕಾರ ವೀಕ್ಷಿಸಿ
ಕೋವಿಡ್ -19 ಲಾಕ್‌ಡೌನ್ ಅಡಿಯಲ್ಲಿ ವಿನಾಯಿತಿಗಳು 26-‌03-2020 ಕನ್ನಡ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಧಿಕಾರ ವೀಕ್ಷಿಸಿ
ಪರಿಷ್ಕೃತ ಆದೇಶ - COVID-19(20-03-2020) 20-‌03-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಅಧಿಸೂಚನೆ - ರಾಜ್ಯ ಕಾರ್ಯಪಡೆ 20-‌03-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಕೋವಿಡ್‌-19: ವಿಸಾ ನಿರ್ಬಂದ ಕುರಿತು 13-‌03-2020 ಇಂಗ್ಲಿಷ್ ಗೃಹ ಸಚಿವಾಲಯ, ಭಾರತ ಸರ್ಕಾರ ವೀಕ್ಷಿಸಿ
ಪರಿಹಾರ ಚಟುವಟಿಕೆಗಳಿಗೆ ವಿವಿಧ ಇಲಾಖೆಗಳ ಸಮಿತಿ ರಚಿಸುವುದು 30-‌03-2020 ಇಂಗ್ಲಿಷ್ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಧಿಕಾರ ವೀಕ್ಷಿಸಿ
ಪ್ರಾಥಮಿಕ ಸಂಪರ್ಕಗಳ ಪ್ರತ್ಯೇಕ-ಕನ್ನಡ(28-03-2020)" 28-‌03-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಪ್ರಾಥಮಿಕ ಸಂಪರ್ಕಗಳ ಪ್ರತ್ಯೇಕ-ಇಂಗ್ಲಿಷ್(28-03-2020)" 28-‌03-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಅಗತ್ಯ ಸರಕುಗಳ ಸಾಗಣೆಯನ್ನು ಪರಿಶೀಲಿಸುವ ಸಮಿತಿ 26-‌03-2020 ಕನ್ನಡ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಧಿಕಾರ ವೀಕ್ಷಿಸಿ
ರೋಗಿಗಳಿಗೆ ಸಂಬಂಧಿಸಿದ ರಕ್ತ, ಜೈವಿಕ ಮಾದರಿಗಳು, ಪರೀಕ್ಷಾ ಸಾಧನಗಳ ಸಾಗಾಣಿಕೆಗೆ ಅನುಮತಿ ನೀಡುವ ಬಗ್ಗೆ(24-03-2020)" 24-‌03-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ

ಸಂಬಂಧಪಟ್ಟ ಪೊಲೀಸ್ ಠಾಣೆಯ ರಾಜ್ಯ ಗೃಹ ಅಧಿಕಾರಿಯ ಅಧಿಕಾರ

11-04-2020 ಇಂಗ್ಲಿಷ್ ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ) ವೀಕ್ಷಿಸಿ
ಅಂತರ ಜಿಲ್ಲಾ ಸಾರಿಗೆ ಪಾಸ್‌ ನೀಡುವ ಬಗ್ಗೆ 06-04-2020 ಕನ್ನಡ ಸರ್ಕಾರದ ಮುಖ್ಯಕಾರ್ಯದರ್ಶಿ ವೀಕ್ಷಿಸಿ
ಅಬಕಾರಿ ಇಲಾಖೆ 31-‌03-2020 ಕನ್ನಡ   ವೀಕ್ಷಿಸಿ

ವಿಪತ್ತು ನಿರ್ವಹಣಾ ಕಾಯಿದೆ 2005ರ ಅಡಿಯಲ್ಲಿ ಸಮಿತಿಗಳನ್ನು ರಚಿಸುವ ಬಗ್ಗೆ

30-‌03-2020 ಇಂಗ್ಲಿಷ್ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ
ಲಾಕ್‌ಡೌನ್‌ ಕುರಿತು ಆದೇಶ 29-‌03-2020 ಇಂಗ್ಲಿಷ್ ಗೃಹ ಮಂತ್ರಾಲಯ,ಭಾರತ ಸರ್ಕಾರ ವೀಕ್ಷಿಸಿ
ರಾಜ್ಯ ಪರಿಹಾರ ವಿಪತ್ತು ನಿಧಿಯಿಂದ ಒದಗಿಸುವ ಸಾಮಗ್ರಿಗಳು 28-‌03-2020 ಇಂಗ್ಲಿಷ್ ಭಾರತ ಸರ್ಕಾರ ವೀಕ್ಷಿಸಿ
ಡಿ.ಓ. ಪತ್ರ 29-‌03-2020 ಇಂಗ್ಲಿಷ್ ಭಾರತ ಸರ್ಕಾರ ವೀಕ್ಷಿಸಿ
ಓಟಿಪಿ ಇಲ್ಲದೆ ಪಡಿತರ ವಿತರಿಸುವ ಬಗ್ಗೆ. 06-04-2020 ಕನ್ನಡ ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ) ವೀಕ್ಷಿಸಿ
ಹೆಚ್ಚುವರಿ ಸಂಗ್ರಹವಾಗುತ್ತಿರುವ ಹಾಲನ್ನು ಉಚಿತವಾಗಿ ವಿತರಿಸುವ ಬಗ್ಗೆ 02-04-2020 ಕನ್ನಡ ಪಶು ಸಂಗೋಪನಾ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಕೋವಿಡ್‌-19 ಮುಂಜಾಗೃತ ಕ್ರಮವಾಗಿ 7ದಿನಗಳ ಕಾಲ ಸ್ಥಗಿತ 16-‌03-2020 ಇಂಗ್ಲಿಷ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ನಿಗಮ ನಿ. ವೀಕ್ಷಿಸಿ
ಕೋವಿಡ್ -19 ಹರಡುವುದನ್ನು ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ಸುತ್ತೋಲೆ 31-‌03-2020 ಕನ್ನಡ ಅಬಕಾರಿ ಆಯುಕ್ತರ ಕಚೇರಿ ವೀಕ್ಷಿಸಿ
ಕೋವಿಡ್‌ -19 ದ್ವಿತೀಯ ಹಂತ ತಡೆಯುವುದು ಮತ್ತು ಚಿಕಿತ್ಸೆ ನೀಡುವುದು 30-‌03-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಲಾಕ್‌ಡೌನ್ ಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಮಾರ್ಗಸೂಚಿಗಳು 29-‌03-2020 ಇಂಗ್ಲಿಷ್ ಗೃಹ ಸಚಿವಾಲಯ, ಭಾರತ ಸರ್ಕಾರ ವೀಕ್ಷಿಸಿ
ಅಗತ್ಯ ಸರಕುಗಳ ಸಾಗಣೆಯನ್ನು ಪರಿಶೀಲಿಸುವ ಸಮಿತಿ 26-‌03-2020 ಕನ್ನಡ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಧಿಕಾರ ವೀಕ್ಷಿಸಿ
ಕೋವಿಡ್ -19 ಹರಡುವುದನ್ನು ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ಸುತ್ತೋಲೆ 29-‌03-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ ವೀಕ್ಷಿಸಿ
ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್ -19 ಪರೀಕ್ಷೆಗೆ ಅನುವು ಮಾಡಿಕೊಡುವುದು 21-‌03-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ ವೀಕ್ಷಿಸಿ
ಕೋವಿಡ್‌-19, ಪರಿಷ್ಕೃತ ಆದೇಶ(20-03-2020) 20-‌03-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಅಧಿಸೂಚನೆ - ರಾಜ್ಯ ಕಾರ್ಯಪಡೆ 20-‌03-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಕೋವಿಡ್‌-19: ವಿಸಾ ನಿರ್ಬಂದ ಕುರಿತು 13-‌03-2020 ಇಂಗ್ಲಿಷ್ ಗೃಹ ಸಚಿವಾಲಯ, ಭಾರತ ಸರ್ಕಾರ ವೀಕ್ಷಿಸಿ
ಕೋವಿಡ್-19‌ ಹರಡುವುದನ್ನು ತಡೆಯಲು ಆರೋಗ್ಯ ಕೇಂದ್ರಗಳು ಮತ್ತು ಘಟಕಗಳಿಗೆ ಮಾರ್ಗಸೂಚಿಗಳು 15-04-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೀಕ್ಷಿಸಿ
ರಮಾದಾನ್ ವೇಳೆ ಸಾರ್ವಜನಿಕರ ನಮಾಜ್‌ ರದ್ದುಗೊಳಿಸಿರುವ ಬಗ್ಗೆ 16-04-2020 ಇಂಗ್ಲಿಷ್ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್‌ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
3 ಸಾಮಾನ್ಯ ಮಾಹಿತಿ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ 19-04-2020 ಇಂಗ್ಲಿಷ್

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ

 

ವೀಕ್ಷಿಸಿ
ಕರ್ನಾಟಕ ಪ್ರಯೋಗಾಲಯಗಳ ಪರಿಷ್ಕೃತ ಶಿಷ್ಟಾಚಾರ:07-04-2020 07-04-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ

ದೀಕ್ಷ ವೇದಿಕೆಯಡಿ ಸಮಗ್ರ ಸರ್ಕಾರಿ ಆನ್‌ಲೈನ್‌ ತರಬೇತಿ

07-04-2020 ಇಂಗ್ಲಿಷ್   ವೀಕ್ಷಿಸಿ
ಗೃಹ ನಿರ್ಮಿತ ಮುಖಗವುಸಗಳ ಬಳಕೆ ಬಗ್ಗೆ ಮಾರ್ಗಸೂಚಿಗಳು   ಇಂಗ್ಲಿಷ್   ವೀಕ್ಷಿಸಿ
ವೈರಸ್‌ ಹರಡುವುದನ್ನು ತಡೆಯಲು ಮುಖಗವುಸುಗಳನ್ನು ಮನೆಯಲ್ಲಿ ಮಾಡುವ ವಿಧಾನ-ಕೈಪಿಡಿ 30-03-2020 ಕನ್ನಡ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹಾ ಕಚೇರಿ ವೀಕ್ಷಿಸಿ
ಭಾರತೀಯ ಹಿರಿಯ ನಾಗರೀಕರ ಆರೋಗ್ಯದ ಕಾಳಜಿ ಬಗ್ಗೆ   ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ವೀಕ್ಷಿಸಿ
ಸ್ವಯಂ ಆರೈಕೆಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಕ್ರಮಗಳು(ಆಯುರ್ವೇದ)   ಇಂಗ್ಲಿಷ್ ಆಯುಷ್‌ ಸಚಿವಾಲಯ, ಭಾರತ ಸರ್ಕಾರ ವೀಕ್ಷಿಸಿ
ಸಾರ್ವಜನಿಕರ ಸ್ಥಳಗಳು ಮತ್ತು ಕಚೇರಿಗಳಲ್ಲಿ ಸೋಂಕು ಹರಡದಂತೆ ತೆಗೆದುಕೊಳ್ಳುವ ಕ್ರಮಗಳು   ಇಂಗ್ಲಿಷ್   ವೀಕ್ಷಿಸಿ
ಮನೆಯಲ್ಲಿ ಕೈಕೊಳ್ಳಬಹುದಾದ ಚಟುವಟಿಕೆಗಳ ಕುರಿತು   ಇಂಗ್ಲಿಷ್   ವೀಕ್ಷಿಸಿ
ಕೋವಿಡ್‌-19 ಸಂದರ್ಭದಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಕಾಪಾಡುವ ಕುರಿತು   ಇಂಗ್ಲಿಷ್ ನಿಮ್ಹಾನ್ಸ್ ವೀಕ್ಷಿಸಿ
ಕೋವಿಡ್‌-19 ಸಂದರ್ಭದಲ್ಲಿ ಹಿರಿಯ ನಾಗರೀಕರ ಮಾನಸಿಕ ಆರೋಗ್ಯ ಕಾಪಾಡುವ ಕುರಿತು   ಇಂಗ್ಲಿಷ್   ವೀಕ್ಷಿಸಿ
ಆರೋಗ್ಯ ಸೂಚನೆ - ಎಲ್ಲರೂ ಮಾಸ್ಕ್ (ಮುಖಗವುಸು) ಧರಿಸುವ ಅಗತ್ಯವಿಲ್ಲದಿರುವ ಕುರಿತು 31-03-2020 ಇಂಗ್ಲಿಷ್ & ಕನ್ನಡ ಆಯುಕ್ತಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ವೀಕ್ಷಿಸಿ
ಮುಖಗವಸು ಧರಿಸುವ ಮಾರ್ಗಸೂಚಿಗಳು   ಇಂಗ್ಲಿಷ್ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹಾ ಕಚೇರಿ ವೀಕ್ಷಿಸಿ
ವಲಸೆ ಕಾರ್ಮಿಕರ ಕ್ವಾರೆಂಟೈನ್‌ ಕುರಿತು ಸಲಹೆಗಳು   ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ವೀಕ್ಷಿಸಿ
ಎದೆ ಹಾಲು ಉಣಿಸುವ ಮತ್ತು ಗರ್ಭಿಣಿಯರ ಆರೋಗ್ಯದ ಮೇಲೆ ಕೋವಿಡ್‌-19 ಪರಿಣಾಮಗಳು   ಇಂಗ್ಲಿಷ್ ಝಾಕೀಆಡಿಮಾಸ್ಸಿ, ವೀಕ್ಷಿಸಿ
ಪರಿಸರ ಮತ್ತು ಸಾಮಾಜಿಕ ಬದ್ಧತಾ ಯೋಜನೆ 27-03-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ವೀಕ್ಷಿಸಿ
ಪ್ರಾಥಮಿಕ ಭಾಗಿದಾರರ ಬದ್ಧತಾ ಯೋಜನೆ 27-03-2020 ಇಂಗ್ಲಿಷ್   ವೀಕ್ಷಿಸಿ
ಪ್ರಯಾಣಿಕರಿಗೆ ಸಂದೇಶ ಮತ್ತು ಸಲಹೆಗಳು 21-03-2020 ಇಂಗ್ಲಿಷ್ ಆಯುಕ್ತಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ವೀಕ್ಷಿಸಿ
ಆಹಾರ ವಿತರಣೆಯ ಬಗ್ಗೆ ಸಲಹೆಗಳು 19-03-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ, ಕರ್ನಾಟಕ ಸರ್ಕಾರ ವೀಕ್ಷಿಸಿ
ಐಟಿ ಬಿಟಿ ಸಿಬ್ಬಂದಿಗಳಿಗೆ ಸಲಹೆಗಳು 4-03-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ, ಕರ್ನಾಟಕ ಸರ್ಕಾರ ವೀಕ್ಷಿಸಿ

ಆರ್ಥಿಕವಾಗಿ ಹಿಂದುಳಿದ ವರ್ಗದ ಕರೋನಾ ಸೋಂಕಿತರಿಗೆ ಸಲಹೆಗಳು

16-03-2020 ಕನ್ನಡ ಆಯುಕ್ತರು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವೀಕ್ಷಿಸಿ
ಚೀನಾದಲ್ಲಿ ಪ್ರಕಟವಾಗಿರುವ ನೋವೆಲ್‌ ಕರೋನಾ ವೈರಸ್‌ ಕುರಿತು ಸಲಹೆಗಳು   ಇಂಗ್ಲಿಷ್ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೀಕ್ಷಿಸಿ
ಕೋವಿಡ್‌-19 ವಲಸಿಗರಲ್ಲಿ ಮಾನಸಿಕ ಸಮಸ್ಯೆಗಳ ಕುರಿತು ಸಲಹೆಗಳು   ಇಂಗ್ಲಿಷ್ ವಲಸಿಗರ ಸಮಸ್ಯೆಗಳನ್ನು ಅರ್ಥೈಸುವ ಮಾಲಿಕೆ ವೀಕ್ಷಿಸಿ
ಕರೋನಾ ಹಬ್ಬುವುದನ್ನು ತಡೆಗಟ್ಟುವಿಕೆ ಮತ್ತು ನಿರ್ಹಹಣೆಯಲ್ಲಿ ಕಾರ್ಯಕರ್ತರ ಪಾತ್ರ   ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಕರೋನಾ ದುಷ್ಪರಿಣಾಮ ತಡೆಯುವುದಕ್ಕೆ ಸಮುದಾಯ ಬದ್ಧತಾ ಯೋಜನೆ   ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
ಕೋವಿಡ್‌-19 ಎದುರಿಸುಲು ಸಮುದಾಯವನ್ನು ಸನ್ನದ್ದಗೊಳಿಸುವುದು   ಇಂಗ್ಲಿಷ್ ಸ್ಥಾನಿಕ ಉಪ ವಲಯ, ವಿಶ್ವ ಆರೋಗ್ಯ ಸಂಸ್ಥೆ ವೀಕ್ಷಿಸಿ
ಸಮುದಾಯ ಕಾರ್ಯಕ್ರಮಗಳಲ್ಲಿ ಕೋವಿಡ್‍-19 ಪರಿಣಾಮಗಳು   ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ವೀಕ್ಷಿಸಿ
ಚೀನಾದಲ್ಲಿ ಗೃಹ ಕ್ವಾರಂಟೈನ್‍ ಮಾರ್ಗಸೂಚಿಗಳು 15-01-2020 ಇಂಗ್ಲಿಷ್ ವಿಶ್ವ ಆರೋಗ್ಯ ಸಂಸ್ಥೆ ವೀಕ್ಷಿಸಿ
ಗೃಹ ಕ್ವಾರಂಟೈನಲ್ಲಿ ಸಮಯದಲ್ಲಿ ಸೋಂಕು ಹರಡದಂತೆ ಅನುಸರಿಸಬೇಕಾದ ಕ್ರಮಗಳು   ಇಂಗ್ಲಿಷ್ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ವೀಕ್ಷಿಸಿ
ಕೋವಿಡ್‍ -19 ರೋಗ ಲಕ್ಷಣಗಳ ತಿಳುವಳಿಕೆ ಬಗ್ಗೆ (ಕ್ಷಯರೋಗ ಕೋವಿಡ್‍-19 ಲಕ್ಷಣಗಳ ಸಾಮ್ಯತೆ) 25-03-2020 ಇಂಗ್ಲಿಷ್ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಘಟಕ ವೀಕ್ಷಿಸಿ
ಕೋವಿಡ್‍-19 ಬಗ್ಗೆ ತಪ್ಪು ಸುದ್ದಿ ಮತ್ತು ದಿಕ್ಕು ತಪ್ಪಿಸುವ ಮಾಹಿತಿ ಕುರಿತು 20-03-2020 ಇಂಗ್ಲಿಷ್ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ ವೀಕ್ಷಿಸಿ
ಸೋಂಕು ಹರಡದಂತೆ ತಡೆಯಲು ರಾಷ್ಟ್ರೀಯ ಮಾರ್ಗಸೂಚಿಗಳು   ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ವೀಕ್ಷಿಸಿ
ಸಾರ್ವಜನಿಕವಾಗಿ ಮಾಸ್ಕ್‌ ಉಪಯೋಗಿಸಲು ಮಾರ್ಗಸೂಚಿಗಳ ಬಗ್ಗೆ   ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ವೀಕ್ಷಿಸಿ
ಕೋವಿಡ್‍ -19 ಸಂಬಂಧಿಸಿದಂತೆ ಹೆಚ್ಚುವರಿ ಪ್ರವಾಸಿ ಸಲಹೆಗಳು 16-03-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ವೀಕ್ಷಿಸಿ

ಕೋವಿಡ್‌-19 ಹರಡದಂತೆ ತಡೆಯಲು ಮಾರ್ಗಸೂಚಿಗಳು

  ಇಂಗ್ಲಿಷ್ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ನವ ದೆಹಲಿ ವೀಕ್ಷಿಸಿ
ವೈರಸ್‌ ಹರಡುವುದನ್ನು ತಡೆಯಲು ಮುಖಗವುಸುಗಳನ್ನು ಮನೆಯಲ್ಲಿ ಮಾಡುವ ವಿಧಾನ-ಕೈಪಿಡಿ 30-03-2020 ಇಂಗ್ಲಿಷ್ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹಾ ಕಚೇರಿ ವೀಕ್ಷಿಸಿ
ಬಿ.ಬಿ.ಎಂ.ಪಿ ಕೋವಿಡ್‌-19 ವಾರ್‌ರೂಮ್‌ ಮಾಹಿತಿ -22 14-04-2020 ಇಂಗ್ಲಿಷ್ ಬಿ.ಬಿ.ಎಂ.ಪಿ ವೀಕ್ಷಿಸಿ

ಲಾಕ್‌ಡೌನ್‌ ಸಂದರ್ಭದಲ್ಲಿ ರಾಮ್‌ದಾನ್‌ ಆಚರಣೆ ಬಗ್ಗೆ ವಿಶೇಷ ಸೂಚನೆಗಳು

14-04-2020 ಇಂಗ್ಲಿಷ್

ಇಮಾರತ್‌-ಇ-ಶಹರಿಯಾ, ಕರ್ನಾಟಕ ಅರೇಬಿಕ್‌ ಕಾಲೇಜ್‌ ಕ್ಯಾಂಪಸ್‌

ವೀಕ್ಷಿಸಿ
ವಿಧಾನ ಸಭಾ ಸದಸ್ಯರ ಸಂಬಳ ಮತ್ತು ಪಿಂಚಣಿ ಬಗ್ಗೆ 10-04-2020 ಕನ್ನಡ   ವೀಕ್ಷಿಸಿ
ಕೋವಿಡ್‌ 19: ನಿಯಂತ್ರಣ ಕ್ರಮಗಳು   ಇಂಗ್ಲಿಷ್   ವೀಕ್ಷಿಸಿ
ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳಲು ಸೂಚನೆಗಳು   ಇಂಗ್ಲಿಷ್   ವೀಕ್ಷಿಸಿ
ಕೋವಿಡ್‌-19: ಬೃಹತ್‌ ಬಂದರುಗಳಲ್ಲಿ ಕೈಗೊಂಡ ಕ್ರಮಗಳು 10-03-2020 ಇಂಗ್ಲಿಷ್ ವಿಶ್ವ ಆರೋಗ್ಯ ಸಂಸ್ಥೆ ವೀಕ್ಷಿಸಿ
ಕೋವಿಡ್‌-19 ನಿಯಂತ್ರಣಕ್ಕೆ ಬಾಧಿತ ದೇಶಗಳು ಹಮ್ಮಿಕೊಂಡಿರುವ ಲಾಕ್‌ಡೌನ್‌ ಕ್ರಮಗಳು 15-04-2020 ಇಂಗ್ಲಿಷ್ ಗೃಹ ಮಂತ್ರಾಲಯ ಭಾರತ ಸರ್ಕಾರ ವೀಕ್ಷಿಸಿ
ಅಂಗಡಿ ಮಾಲೀಕರಿಗೆ ಮನವಿ 15-04-2020 ಇಂಗ್ಲಿಷ್ & ಕನ್ನಡ ಬಿ.ಬಿ.ಎಂ.ಪಿ, ತುರ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ
ಇ.ಪಿ.ಎಫ್‌: ಕಂತು ದಿನಾಂಕ ವಿಸ್ತರಣೆ ಬಗ್ಗೆ 15-04-2020 ಇಂಗ್ಲಿಷ್ & ಕನ್ನಡ ಉದ್ಯೋಗ ಮತ್ತು ಕಾರ್ಮಿಕ ಮಂತ್ರಾಲಯ, ಭಾರತ ಸರ್ಕಾರ ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 02-06-2020 05:59 PM ಅನುಮೋದಕರು: superadmin