ನಾನು ವಿದ್ಯಾರ್ಥಿ

ಕ್ರಮ. ಸಂ. ವಿಷಯ ದಿನಾಂಕ ಭಾಷೆ ದಾಖಲೆ ಮೂಲ ವೀಕ್ಷಿಸಿ/ಡೌನ್‌ಲೋಡ್
           
 
ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಮನೆಯ ಸೌಲಭ್ಯದಿಂದ ಕೆಲಸ ಮಾಡಲು ಅವಕಾಶ ನೀಡುವ ಬಗ್ಗೆ ಸುತ್ತೋಲೆ
16-07-2020 ಕನ್ನಡ Joint Secretary,  Primary and Secondary Education Department  ವೀಕ್ಷಿಸಿ
  2020-21ನೇ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳು ಶಾಲಾ ಶುಲ್ಕವನ್ನು ಪರಿಷ್ಕರಿಸದಿರುವ ಬಗ್ಗೆ  19-06-2020  ಕನ್ನಡ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
  ಖಾಸಗಿ ಅನುದಾನ ರಹಿತ ಶಾಲೆಗಳನ್ನು ಪುನರಾರಂಭಿಸುವ ಕುರಿತು ಅಭಿಪ್ರಾಯ ಸಂಗ್ರಹಿಸುವ ಬಗ್ಗೆ.  01-06-2020 ಕನ್ನಡ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ವೀಕ್ಷಿಸಿ
  New guidelines for primary and higher secondary schools for the academic year 2020-21 regarding maintaining social distancing 15-05-2020 ಕನ್ನಡ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವೀಕ್ಷಿಸಿ
  ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಸಿಬಿಎಸ್ಇ ಪ‍ಠ್ಯಕ್ರಮದಲ್ಲಿ ಅನುತ್ತೀರ್ಣರಾದ 9 ಮತ್ತು 11ನೇ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳಿಗೆ ಬಡ್ತಿ ಪಡೆಯಲು ಆನ್‌ಲೈನ್ / ಆಫ್‌ಲೈನ್ ಮತ್ತು ನವೀನ ವರ್ಗ ಪರೀಕ್ಷೆಯ ಮೂಲಕ ಒಂದು ಬಾರಿ ಅವಕಾಶವನ್ನು ಒದಗಿಸುವ ಬಗ್ಗೆ. 13-05-2020 ಇಂಗ್ಲಿಷ್ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ವೀಕ್ಷಿಸಿ
  04.05.2020: ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳುತ್ತಿರುವ ವಲಸೆ ಕಾರ್ಮಿಕರಿಗೆ ಅನುಕೂಲವಾಗುಂತೆ ಮೆಜೆಸ್ಟಿಕ್‌ ಪ್ಲಾಟ್‌ಫಾರ್ಮ್‌ ಯೋಜನೆ 04-05-2020 ಕನ್ನಡ   ವೀಕ್ಷಿಸಿ 
  ಕೆಂಪು, ಕಿತ್ತಳೆ ಮತ್ತು ಹಸಿರು ಪ್ರದೇಶಗಳನ್ನು ವರ್ಗೀಕರಿಸಿ ಸರ್ಕಾರದ ಆದೇಶ 03-05-2020 ಕನ್ನಡ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ 
  ದಿನಾಂಕ 04-05-2020ರಿಂದ ಲಾಕ್‌ಡೌನ್‌ ಅನ್ನು ಎರಡು ವಾರಗಳಿಗೆ ಮುಂದುವರಿಸಿದ್ದು, ಎಲ್ಲ ಇಲಾಖೆಗಳು/ಜಿಲ್ಲಾಧಿಕಾರಿಗಳು/ಜಿಲ್ಲಾ ಪೊಲೀಸ್‌ ವರೀಷ್ಠಾಧಿಕಾರಿಗಳು/ ಬಿಬಿಎಂಪಿ, ಪೊಲೀಸ್‌ ಆಯುಕ್ತರು ಇತರೆ ಇಲಾಖೆಗಳ ಮು‍ಖ್ಯಸ್ಥರಿಂದ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆದೇಶ. 02-05-2020 ಇಂಗ್ಲಿಷ್ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ
  ವಿದ್ಯಾರ್ಥಿಗಳು/ಪೋಷಕರಲ್ಲಿ ಸ್ಮಾರ್ಟ್‌ಫೋನ್‌ ಮತ್ತು ಇಂಟರ್ನೆಟ್‌ ಬಳಕೆ ಮಾಹಿತಿಯನ್ನು ಒದಗಿಸುವ ಬಗ್ಗೆ  28-04-2020  ಕನ್ನಡ
ಕಮಿಷನರೇಟ್ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ
ವೀಕ್ಷಿಸಿ
  ದ್ವಿತೀಯ ದರ್ಜೆ ಸಹಾಯಕ ಪರೀಕ್ಷೆಗೆ ಅರ್ಜಿ ದಿನಾಂಕ ವಿಸ್ತುರಿಸಿರುವ ಕುರಿತು , ಪತ್ರಿಕಾ ಪ್ರಕಟಣೆ
 24-04-2020 ಕನ್ನಡ
ಕೆಪಿಎಸ್‌ಸಿ
 ವೀಕ್ಷಿಸಿ
   ವಿವಿಧ ಹುದ್ದೆಗಳಿಗೆ ಹಮ್ಮಿಕೊಂಡಿದ್ದ ಪರೀಕ್ಷೆಗಳ ದಿನಾಂಕವನ್ನು ಮುಂದೂಡುವ ಬಗ್ಗೆ, ಪತ್ರಿಕಾ ಪ್ರಕಟಣೆ  24-04-2020   ಕನ್ನಡ
ಕೆಪಿಎಸ್‌ಸಿ
 ವೀಕ್ಷಿಸಿ
  23.04.2020 ಮಧ್ಯರಾತ್ರಿಯಿಂದ ಸಾರ್ವಜನಿಕರಿಗೆ ಆಯ್ದ ಚಟುವಟಿಕೆಗಳನ್ನು ಕೈಗೊಳ್ಳಲು ಅಕವಾಶ ನೀಡುವ ಕುರಿತು 22.04.2020 ಇಂಗ್ಲಿಷ್‌ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕಂದಾಯ ಇಲಾಖೆ ವೀಕ್ಷಿಸಿ
  ಖಾಸಗಿ ಕಾಲೇಜುಗಳಲ್ಲಿ ಜ್ವರ ಚಿಕಿತ್ಸಾಲಯಗಳನ್ನು ಸ್ಥಾಪಿಸುವ ಬಗ್ಗೆ 20-04-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
  ಆನ್‌ಲೈನ್‌ ತರಗತಿಗೆ ಖಾಸಗಿ ಶಾಲೆಗಳು ಶುಲ್ಕ ಪಡೆಯದಿರುವ ಬಗ್ಗೆ 17-04-2020 ಕನ್ನಡ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ, ವೀಕ್ಷಿಸಿ
  ಐಸಿಎಂಆರ್‌ ಶಿಫಾರಸ್ಸಿನಂತೆ ಔಷಧಿ ಮಳಿಗೆಯಲ್ಲಿ ಹೈಡ್ರೋಕ್ಷೈಲ್‌ ಕೊಲೊಕ್ವಿನ್‌ ಮಾರಾಟಕ್ಕೆ ಸಂಬಂಧಿಸಿದಂತೆ 17-04-202 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೀಕ್ಷಿಸಿ
  ಅವಶ್ಯಕ ಇಲಾಖೆಗಳನ್ನು ಸೇರ್ಪಡಿಸಿ ಸುತ್ತೋಲೆ 16-04-2020 ಕನ್ನಡ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ ವೀಕ್ಷಿಸಿ
  20.04.2020ರ ನಂತರ ಕೈಗಾರಿಕೆಗಳು ಕಾರ್ಯನಿರ್ವಹಣೆಗೆ ಮಾನದಂಡಗಳು 16-04-2020 ಇಂಗ್ಲಿಷ್ ವಾಣಿಜ್ಯ ಮತ್ತು ಕೈಗಾರಿಕೆಗ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
  ಆರೋಗ್ಯ ಸೇತು ಕಡ್ಡಾಯ ಬಳಕೆಗೆ ಬಗ್ಗೆ 11-04-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
  ಹಾಟ್‌ಸ್ಪಾಟ್‌, ಕ್ಲಸ್ಟರ್‌ ಮತ್ತು ಕಲುಷಿತ ಪ್ರದೇಶದ ಕುರಿತು ವಿವರಣೆ 11-04-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ,ಕರ್ನಾಟಕ ಸರ್ಕಾರ ವೀಕ್ಷಿಸಿ
  ಆರೋಗ್ಯ ಸೇತು ಆಪ್ ಕಡ್ಡಾಯ ಬಳಕೆ ಬಗ್ಗೆ 11-04-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
  ಬೇಕರಿ ಉತ್ಪನ್ನಗಳ ಉತ್ಪಾದನೆ, ಸಾಗಾಟ ಮತ್ತು ಚಿಲ್ಲರೆ ಮಳಿಗೆಯಲ್ಲಿ  ಮಾರಾಟಕ್ಕೆ ಲಾಕ್‌ಡೌನ್‌ ವಿನಾಯಿತಿ ನೀಡುವ ಬಗ್ಗೆ 06-04-2020 ಕನ್ನಡ ಕೃಷಿ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
  ಮೀಟರ್ ಓದುವುದು, ಬಿಲ್ಲಿಂಗ್ ಮತ್ತು ಪಾವತಿ ಕುರಿತು ಸ್ಕಾಂಗೆ ನಿರ್ದೇಶನ ನೀಡುವ ಕುರಿತು. 03-04-2020 ಕನ್ನಡ ಇಂಧನ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
  ಮೀಟರ್ ಓದುವುದು, ಬಿಲ್ಲಿಂಗ್ ಮತ್ತು ಪಾವತಿ ಕುರಿತು ಸ್ಕಾಮ್ ನಿರ್ದೇಶನ ನೀಡುವ ಕುರಿತು 03-04-2020 ಕನ್ನಡ ಇಂಧನ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
  ಶಿಕ್ಷಣ ಸಂಸ್ಥೆಗಳಿಗೆ ರಜೆ 30-03-2020 ಕನ್ನಡ ಕಾಲೇಜು ಶಿಕ್ಷಣ ಸಂಸ್ಥೆಗಳ ಇಲಾಖೆ ವೀಕ್ಷಿಸಿ
  ಕೋವಿಡ್-೧೯ (ಕರೋನ ವೈರಸ್) ವ್ಯಾಪಕವಾಗಿ ಹರಡದಂತೆ ಗ್ರಾಮ ಪಂಚಾಯತಿ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆ ರಚಿಸುವ ಕುರಿತು 27-03-2020 ಕನ್ನಡ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
  ಕೋವಿಡ್-೧೯ (ಕೊರೋನ ವೈರಸ್) ವ್ಯಾಪಕವಾಗಿ ಹರಡದಂತೆ ಗ್ರಾಮ ಪಂಚಾಯತಿ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆ ರಚಿಸುವ ಕುರಿತು 23-03-2020 ಕನ್ನಡ  ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
  ಸುತ್ತೋಲೆಯಲ್ಲಿ ಮಾರ್ಪಡಿಸಿದ ಬಗ್ಗೆ 15-03-2020 ಇಂಗ್ಲಿಷ್ ಬಿ.ಬಿ.ಎಂ.ಪಿ ವೀಕ್ಷಿಸಿ
  ಭಾಗಶಃ ಮಾರ್ಪಾಡು ಸುತ್ತೋಲೆ no.PSR [4]/PR/11462019-20 15-03-2020 ಕನ್ನಡ ಬಿಬಿಎಂಪಿ ವೀಕ್ಷಿಸಿ
  ಕರೋನಾ ವೈರಸ್‌ ನಿಮಿತ್ತ ಸರ್ಕಾರಿ/ಖಾಸಗಿ ಕಾಲೇಜಿಗಳಿಗೆ ರಜೆ ನೀಡುವ ಬಗ್ಗೆ 13-03-2020 ಕನ್ನಡ ಕಾ.ಶಿ. ಆಯುಕ್ತರ ಕಚೇರಿ, ಕರ್ನಾಟಕ ಸರ್ಕಾರ ವೀಕ್ಷಿಸಿ
  ಕರೋನಾ ವೈರಸ್‌ ನಿಮಿತ್ತ ಸರ್ಕಾರಿ/ಖಾಸಗಿ ಕಾಲೇಜಿಗಳಿಗೆ ರಜೆ ನೀಡುವ ಬಗ್ಗೆ 13-03-2020 ಕನ್ನಡ ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
           
  ದಿನಾಂಕ:17.05.2020ರಂದು ಕೇಂದ್ರ ಗೃಹ ಮಂತ್ರಾಲಯ ಹೊರಡಿಸಿದ ನೂತನ ಮಾರ್ಗಸೂಚಿಗಳ ಆದೇಶ. 18-05-2020 ಇಂಗ್ಲಿಷ್ ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ
  ವಲಸೆ ಕಾರ್ಮಿಕರನ್ನು ಬೆಂಗಳೂರಿನಿಂದ ಸ್ಥಳಾಂತರಿಸುವ ಬಗ್ಗೆ 03-05-2020 ಕನ್ನಡ/ಇಂಗ್ಲಿಷ್ ಕ.ರಾ.ರ.ಸಾ.ಸಂ. ವೀಕ್ಷಿಸಿ
  ಅವಶ್ಯ ಸೇವೆಸಲ್ಲಿಸುತ್ತಿರುವ ಸಚಿವಾಲಯ ಸಿಬ್ಬಂದಿಗಳಿಗೆ "ವಿಧಾನಸೌಧ ವಿಶೇಷ" ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ 03-05-2020 ಕನ್ನಡ
ಬಿಎಂಟಿಸಿ
ವೀಕ್ಷಿಸಿ
  ರಾಜ್ಯ/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯ ಸಾಧಿಸಲು ಮಧ್ಯಪ್ರದೇಶ ರಾಜ್ಯಕ್ಕೆ ನಿರ್ದಿಷ್ಟ ಅಧಿಕಾರಿಯನ್ನು ನೇಮಿಸಿರುವ ಬಗ್ಗೆ 03-05-2020 ಕನ್ನಡ
ಮುಖ್ಯ ಕಾರ್ಯದರ್ಶಿ ಮತ್ತು ಅಧ್ಯಕ್ಷರು, ರಾಜ್ಯ ಕಾರ್ಯಕಾರಿ ಸಮಿತಿ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ
ವೀಕ್ಷಿಸಿ
  ಲಾಕ್‌ಡೌನ್‌ ಮುಂದುವರಿಸುವುದು ಮತ್ತು ನೂತನ ಮಾರ್ಗಸೂಚಿಗಳಿಗೆ ಸಂಬಂಧಿಸಿದ ಪತ್ರಿಕಾ ಪ್ರಕಟಣೆಯ ಸಾರಾಂಶ 03-05-2020 ಕನ್ನಡ
ಮುಖ್ಯ ಕಾರ್ಯದರ್ಶಿ ಮತ್ತು ಅಧ್ಯಕ್ಷರು, ರಾಜ್ಯ ಕಾರ್ಯಕಾರಿ ಸಮಿತಿ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ
ವೀಕ್ಷಿಸಿ
  ಲಾಕ್‌ಡೌನ್‌ ಕ್ರಮಗಳ ಕುರಿತು ನೂತನ ಮಾರ್ಗಸೂಚಿಗಳ ಕುರಿತು ಸರ್ಕಾರದ ಆದೇಶ 03-05-2020 ಇಂಗ್ಲಿಷ್ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ
  ದಿನಾಂಕ 04-05-2020ರಿಂದ ಲಾಕ್‌ಡೌನ್‌ ಅನ್ನು ಎರಡು ವಾರಗಳಿಗೆ ಮುಂದುವರಿಸಿದ್ದು, ಎಲ್ಲ ಇಲಾಖೆಗಳು/ಜಿಲ್ಲಾಧಿಕಾರಿಗಳು/ಜಿಲ್ಲಾ ಪೊಲೀಸ್‌ ವರೀಷ್ಠಾಧಿಕಾರಿಗಳು/ ಬಿಬಿಎಂಪಿ, ಪೊಲೀಸ್‌ ಆಯುಕ್ತರು ಇತರೆ ಇಲಾಖೆಗಳ ಮು‍ಖ್ಯಸ್ಥರಿಂದ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆದೇಶ. 03-05-2020 ಇಂಗ್ಲಿಷ್ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ
  ಏಕ್‌ಕಾಲಿಕ(ಒನ್‌ ಟೈಮ್‌), ಏಕದೈನಿಕ (ಒನ್‌ಡೇ), ಏಕ್‌ಮಾರ್ಗ(ಒನ್‌ವೇ) ಪಾಸ್‌ ಬಗ್ಗೆ ಸರ್ಕಾರಿ ಆದೇಶ 02-05-2020 ಇಂಗ್ಲಿಷ್ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ
  ಲಾಕ್‌ಡೌನ್‌ ಮುಂದುವರಿಸುವುದು ಮತ್ತು ನೂತನ ಮಾರ್ಗಸೂಚಿಗಳಿಗೆ ಸಂಬಂಧಿಸಿದ ಪತ್ರಿಕಾ ಪ್ರಕಟಣೆಯ ಸಾರಾಂಶ 01-05-2020 ಇಂಗ್ಲಿಷ್   ವೀಕ್ಷಿಸಿ
  ಬೇರೆ ಬೇರೆ ಸ್ಥಳಗಳಲ್ಲಿ ಸ್ಥಗಿತಗೊಂಡಿರುವ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು ವಿದ್ಯಾರ್ಥಿಗಳು ಇತರೆ ವ್ಯಕ್ತಿಗಳ್ನು ಅಂತರ್‌ ರಾಜ್ಯ ಸಾಗಾಣಿಕೆಗೆ ಅನುಸರಿಸಬೇಕಾದ ಕ್ರಮಗಳು 01-05-2020 ಇಂಗ್ಲಿಷ್ ಗೃಹ ಮಂತ್ರಾಲಯ, ಭಾರತ ಸರ್ಕಾರ ವೀಕ್ಷಿಸಿ
  ಪ್ರಸಿದ್ಧ ಹೋಟೆಲ್‌ಗಳಲ್ಲಿ ಸಂದಾಯ ಆಧಾರದ ಮೇಲೆ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕ್ವಾರಂಟೈನ್‌ ಮಾಡುವ ಬಗ್ಗೆ 02-05-2020 ಇಂಗ್ಲಿಷ್ ಆಯುಕ್ತಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ವೀಕ್ಷಿಸಿ
  ರಾಜ್ಯದ ನೋಡಲ್‌ ಅಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ 30-04-2020 ಇಂಗ್ಲಿಷ್ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವೀಕ್ಷಿಸಿ
  ಕೋವಿಡ್‌-19 ಸಂಬಂಧ ರಾಜ್ಯದ ಎಲ್ಲ ಕುಟುಂಬಗಳ ಸಾರ್ವತ್ರಿಕ ಆರೋಗ್ಯ ಸಮೀಕ್ಷೆ ನಡೆಸುವ ಬಗ್ಗೆ 28-04-2020 ಕನ್ನಡ
ಕಮಿಷನರೇಟ್ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ
ವೀಕ್ಷಿಸಿ
 
21-04-2020 ಮಧ್ಯರಾತ್ರಿಯಿಂದ ಲಾಕ್‌ಡೌನ್ ಕಡ್ಡಾಯವಾಗಿ ಜಾರಿಗೆ ತರಲು ಕಠಿಣ ಮಾರ್ಗಸೂಚಿಗಳು 
19-04-2020 ಇಂಗ್ಲಿಷ್ ಸರ್ಕಾರದ ಮುಖ್ಯ ಕಾರ್ಯದರ್ಶಿ ವೀಕ್ಷಿಸಿ
  ಆರೋಗ್ಯ ಸಂಸ್ಥೆಗಳು ಮತ್ತು ಘಟಕಗಳಲ್ಲಿ ಕೋವಿಡ್‌-19 ಹರಡದಂತೆ ಅನುಸರಿಸಬೇಕಾದ ಮಾರ್ಗಸೂಚಿಗಳು 15-04-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತ ಸರ್ಕಾರ ವೀಕ್ಷಿಸಿ
  ಓಟಿಪಿ ಇಲ್ಲದೆ ಏಪ್ರಿಲ್ ತಿಂಗಳ ಪಡಿತರ ವಿತರಿಸುವ ಬಗ್ಗೆ 06-04-2020 ಕನ್ನಡ ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ) ವೀಕ್ಷಿಸಿ
  ಓಟಿಪಿ ಇಲ್ಲದೆ ಪಡಿತರ ವಿತರಿಸುವ ಬಗ್ಗೆ 06-04-2020 ಕನ್ನಡ ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ) ವೀಕ್ಷಿಸಿ
  ಹೆಚ್ಚುವರಿ ಸಂಗ್ರಹವಾಗುತ್ತಿರುವ ಹಾಲನ್ನು ಉಚಿತವಾಗಿ ವಿತರಿಸುವ ಬಗ್ಗೆ 02-04-2020 ಕನ್ನಡ ಪಶು ಸಂಗೋಪನಾ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
  ಕೋವಿಡ್-19 ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಕೈಗೊಳ್ಳಬೇಕಾಗದ ಪೂರ್ವ ಸಿದ್ಧತಾ ಕ್ರಮಗಳ ಕುರಿತು 31-03-2020 ಕನ್ನಡ ಅಬಕಾರಿ ಆಯುಕ್ತರ ಕಚೇರಿ ವೀಕ್ಷಿಸಿ
  ಕೋವಿಡ್‌-19: ರ 2ನೇ ಹಂತದ ಪತ್ತೆ ಮತ್ತು ಚಿಕಿತ್ಸೆಯ ಬಗ್ಗೆ 30-03-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
  ಕೋವಿಡ್‌-19, ಪರಿಷ್ಕೃತ ಆದೇಶ 20-03-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
  ಕೋವಿಡ್‌-19: ವಿಸಾ ನಿರ್ಬಂದ ಕುರಿತು 13-03-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ವೀಕ್ಷಿಸಿ
 

ನಮ್ಮ ಮೆಟ್ರೋ ರೈಲು ಸೇವೆ ಸ್ಥಗಿತದದ ಬಗ್ಗೆ

03-05-2020 ಇಂಗ್ಲಿಷ್

¨BMRCL

ವೀಕ್ಷಿಸಿ
 

ಕೋವಿಡ್‌-19: ಮಾರ್ಗಸೂಚಿಗಳ ಸಾರಾಂಶ 

16-04-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಸಚಿವಾಲಯ ವೀಕ್ಷಿಸಿ
  ರಾಮದಾನ್‌ ಸಂದರ್ಭದಲ್ಲಿ ಸಾಮಾಜಿಕ ಅಂತರ  ಕಾಯ್ದುಕೊಳ್ಳುವ ಬಗ್ಗೆ 14-04-2020 ಕನ್ನಡ ಇಮಾರತ್‌-ಇ-ಶಹರಿಯಾ, ಕರ್ನಾಟಕ ಅರೇಬಿಕ್‌ ಕಾಲೇಜ್‌ ಕ್ಯಾಂಪಸ್‌ ವೀಕ್ಷಿಸಿ
  ಆರೋಗ್ಯ ಸೂಚನೆ - ಎಲ್ಲರೂ ಮಾಸ್ಕ್ (ಮುಖಗವುಸು) ಧರಿಸುವ ಅಗತ್ಯವಿಲ್ಲದಿರುವ ಕುರಿತು 31-03-2020 ಇಂಗ್ಲಿಷ್ ಮತ್ತು ಕನ್ನಡ ನಿರ್ದೇಶನಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ವೀಕ್ಷಿಸಿ
  ವೈರಸ್‌ ಹರಡುವುದನ್ನು ತಡೆಯಲು ಮುಖಗವುಸುಗಳನ್ನು ಮನೆಯಲ್ಲಿ ಮಾಡುವ ವಿಧಾನ-ಕೈಪಿಡಿ 30-03-2020 ಕನ್ನಡ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹಾ ಕಚೇರಿ ವೀಕ್ಷಿಸಿ
  ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಘಟಕ 25-03-2020 ಇಂಗ್ಲಿಷ್ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಘಟಕ ವೀಕ್ಷಿಸಿ
  ಪ್ರಯಾಣಿಕರಿಗೆ ಸಲಹೆಗಳು ಸಂದೇಶಗಳು 21-03-2020 ಇಂಗ್ಲಿಷ್ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ವೀಕ್ಷಿಸಿ
  ಕೋವಿಡ್‍-19 ಬಗ್ಗೆ ತಪ್ಪು ಸುದ್ದಿ ಮತ್ತು ದಿಕ್ಕು ತಪ್ಪಿಸುವ ಮಾಹಿತಿ ಕುರಿತು 20-03-2020 ಕನ್ನಡ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ ವೀಕ್ಷಿಸಿ
  ಆಹಾರ ವಿತರಣೆಗೆ ಸಲಹೆಗಳು 19-03-2020 ಕನ್ನಡ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ವೀಕ್ಷಿಸಿ
  ಆರ್ಥಿಕವಾಗಿ ಹಿಂದುಳಿದ ಕರೋನಾ ಸೋಂಕಿತ ವರ್ಗದವರಿಗೆ ಸೂಚೆನೆಗಳು 16-03-2020 ಕನ್ನಡ ಆಯುಕ್ತರು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವೀಕ್ಷಿಸಿ
  ಪ್ರಯಾಣಿಕರಿಗೆ ಸಂದೇಶ ಮತ್ತು ಸಲಹೆಗಳು 16-03-2020 ಕನ್ನಡ ಆರೋಗ್ಯ ಮತ್ತು ಕುಟುಂಬ ಸಚಿವಾಲಯ ವೀಕ್ಷಿಸಿ
  ಐಟಿ ಬಿಟಿ ಸಿಬ್ಬಂದಿಗೆ ಸಲಹೆಗಳು 04-03-2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ, ಕರ್ನಾಟಕ ಸರ್ಕಾರ ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 20-08-2020 05:10 PM ಅನುಮೋದಕರು: superadmin


ಹಕ್ಕುತ್ಯಾಗ

ಹಕ್ಕುತ್ಯಾಗ: ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌, ಮೈಕ್ರೋಸಾಫ್ಟ್‌ ಎಡ್ಜ್‌, ಫೈರ್‌ಫಾಕ್ಸ್‌, ಸಫಾರಿ, ಒಪೆರಾ ಬ್ರೌಸರ್‌ಗಳನ್ನು ಬಳಸಿ.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ